ವಯಸ್ಸೇ, ರಿಲಾಕ್ಸ್ ಪ್ಲೀಸ್

ಕಲಿಕೆಗೆ ವಯಸ್ಸೆನ್ನುವ ಕಾಲಮಾಪನ ಬೇಡ. ನಮಗೆ ಬೇಕಿರುವುದು ಕಲಿಯಲು ಬೇಕಾದ ಉತ್ಕರ್ಷೆ ಮಾತ್ರ. ಕೆಲವರಿಗೆ ಅದೇನೋ ಒಂದು ರೀತಿಯ ಸಂಶಯ, ನಾನಗೆ ಮೂವತ್ತಯ್ದಾಯ್ತು, ಐವತ್ತಾಯ್ತು, ನನ್ನಿಂದ ಇದು ಮಾಡಲು ಸಾಧ್ಯವೇ, ಜನ ಏನೆಂದು ಕೊಂಡಾರು…ಹೀಗೆ ಹತ್ತು ಹಲವು ನಮ್ಮನ್ನು ಹಿಂದಕ್ಕಟ್ಟುವ ವಿಚಾರಗಳು ಹಿಂಬಾಲಿಸುತ್ತವೆ ನಮ್ಮ ಮನಸ್ಸಿನ ಆಸೆಗಳಿಗೆ ತಣ್ಣೀರೆರೆಚಲು. ಜನ ಏನನ್ನಾದರೂ ಅಂದು ಕೊಳ್ಳಲಿ, ನೀವು ಮಾಡೋದು ನಿಮ್ಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತಾನೇ? ಮತ್ತೇಕೆ ಜಗದ ಹಂಗು? ಕೆಳಗಿನ ಕೊಂಡಿಗಳನ್ನು ನೋಡಿ ಮತ್ತು ಸಿದ್ಧರಾಗಿ ಕಲಿಯಬೇಕಾದ್ದನ್ನು ಕಲಿಯಲೂ, ಹಿಮಾಲಯವನ್ನು ಮಣಿಸಲೂ.

http://www.dailymail.co.uk/news/article-1036526/91-year-old-war-veteran-oldest-person-collect-PhD-Cambridge-University.html

http://ibnlive.in.com/news/100yearold-indian-freedom-fighter-pursues-phd/133246-3.html

Advertisements

3 thoughts on “ವಯಸ್ಸೇ, ರಿಲಾಕ್ಸ್ ಪ್ಲೀಸ್

 1. Narendra ಹೇಳುತ್ತಾರೆ:

  ನಿಮ್ಮ ಈ ಬರಹ (ಅಥವಾ ಸುದ್ದಿ) ಎಲ್ಲರಿಗೂ ಉತ್ತೇಜನಕಾರಿಯಾಗಿದೆ.
  ಕಲಿಯಬೇಕೆನ್ನುವ ಮನಸ್ಸುಳ್ಳವರಿಗೆ ವಯಸ್ಸೆಂದೂ ಅಡ್ಡಿಯಾಗದು.

  ಆದರೆ, ನೀವು ನೀಡಿರುವ ಶೀರ್ಷಿಕೆ ಬಗ್ಗೆ ಒಂದು ಮಾತು.
  ನೀವು ಇಲ್ಲಿ ಹೇಳಹೊರಟಿರುವುದು ವಯಸ್ಸಿನ ಕುರಿತಾಗಿ.
  ಅದಕ್ಕೂ “ಜಾತಕ”ಕ್ಕೂ ಏನು ಸಂಬಂಧ?
  ಜಾತಕವು ಹುಟ್ಟಿನ ಕುರಿತಾಗಿ ತಿಳಿಸುತ್ತದೆಯೇ ಹೊರತು ವಯಸ್ಸಿನ ಕುರಿತಾಗಿ ಅಲ್ಲ.
  “ಜಾತಕ”ವು ಒಂದು “Birth Certificate” ಇದ್ದಹಾಗೆ ಅಷ್ಟೇ.

  ನೀವು ಶೀರ್ಷಿಕೆಯನ್ನು “ಕಲಿಕೆಗಿಲ್ಲ ವಯಸ್ಸಿನ ಅಡ್ಡಿ” ಎಂದು ಮಾಡಿದರೆ ಸರಿಯಿರುತ್ತದೆ.

 2. Narendra Kumar.S.S ಹೇಳುತ್ತಾರೆ:

  > ಬದಲಿಸಿದ್ದೇನೆ ಶೀರ್ಷಿಕೆಯನ್ನ, ನರೇಂದ್ರ
  ಧನ್ಯವಾದಗಳು.
  ನಾನು ಮೊದಲಿಗೆ “ಮನಸ್ಸೇ! ರಿಲಾಕ್ಸ್ ಪ್ಲೀಸ್” ಪುಸ್ತಕದ ಕುರಿತಾಗಿ ಬರೆದಿರುವಿರಿ ಅಂದುಕೊಂಡುಬಿಟ್ಟ್…..
  ವಿವರಗಳನ್ನು ಓದಿದ ನಂತರವೇ ನಾನು ಓದಿಕೊಂಡದ್ದು ತಪ್ಪೆಂದು ತಿಳಿದದ್ದು.

  ಹೊಸ ಶೀರ್ಷಿಕೆ ಚೆನ್ನಾಗಿದೆ…..ನಿಮ್ಮ ಚಿಂತನೆ ಸೃಜನಶೀಲವಾಗಿದೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s