ಬ್ರಾಹ್ಮಣ ಯುವತಿಯ ಉರ್ದು ಶಾಯರಿ

ನಮ್ಮ ಭಾರತ ವೈವಿಧ್ಯಮಯ ದೇಶ. ಹಲವು ಸಂಸ್ಕೃತಿಗಳ ಬೀಡು. ಇಲ್ಲಿ ಎಲ್ಲರ ಭಾವನೆಗಳನ್ನೂ ಗೌರವಿಸಿ, ಆದರಿಸಿ ನಡೆಯುವುದು ಹೇಗೆ ಎಂದು ನಮ್ಮ ಜನರಿಗೆ ಚೆನ್ನಾಗಿ ಗೊತ್ತು. ಆ ಕಾರಣಕ್ಕಾಗೆ ನಮ್ಮ ದೇಶ ವಿಶ್ವದ ಪ್ರಶಂಸೆಗೆ ಪಾತ್ರ. ಇಲ್ಲಿ ಹಿಂದೂ, ಜೈನ, ಕ್ರೈಸ್ತ ಧರ್ಮದವರಿಗೆ ಸಿಕ್ಕ ಮನ್ನಣೆಯೇ ಮುಸ್ಲಿಂ ಸೂಫಿ ಸಂತರಿಗೂ ಸಿಕ್ಕಿತು. ಸೂಫಿ ಸಂತರ ಬದುಕಿನ ರೀತಿ ನೋಡಿ ಅವರನ್ನು ಅನುಸರಿಸಿದವರೂ ಕಡಿಮೆಯಲ್ಲ. ಹಾಗೆಯೇ ಹಿಂದೂ ಧರ್ಮಾಚರಣೆ ಗಳನ್ನೂ, ಅವರ ದೇವ ದೇವತೆಗಳನ್ನೂ ಕೊಂಡಾಡಿದ ಮುಸ್ಲಿಮರಿಗೂ ಕೊರತೆಯಿಲ್ಲ. ಬ್ರಾಹ್ಮಣ ಮಹಿಳೆ ಇಸ್ಲಾಮನ್ನು ಪ್ರಶಂಸಿಸಿ ಶಾಯರಿ ಪ್ರಸ್ತುತ ಪಡಿಸಿದ್ದು ಮೇಲೆ ಹೇಳಿದ ವಿಶಾಲ ಹೃದಯಕ್ಕೆ ಸಾಕ್ಷಿ. ಕೆಳಗಿದೆ ನೋಡಿ ಕೊಂಡಿ,  

https://hasnain.wordpress.com/2010/08/10/lata-haya-about-islam/

Advertisements

5 thoughts on “ಬ್ರಾಹ್ಮಣ ಯುವತಿಯ ಉರ್ದು ಶಾಯರಿ

 1. ನೀವು ಸ೦ಗೀತಕ್ಕೂ ಧರ್ಮಕ್ಕೂ ಹೇಗೆ ತುಲನೆ ಮಾಡಿದ್ದೀರಿ ಎ೦ಬುದೇ ನನಗರ್ಥವಾಗ್ತಿಲ್ಲ! ನಮ್ಮ ಧರ್ಮಕ್ಕೂ ನಾವು ಕೇಳುವ ಯಾ ಅಭ್ಯಸಿಸುವ, ಸ೦ಗೀತ ಹಾಗೂ ಸಾಹಿತ್ಯಕ್ಕೂಈ ಯಾವುದೇ ಸ೦ಬ೦ಧವಿಲ್ಲ ಅಬ್ದುಲ್ಲರೇ.

  ಇ೦ತಿ ನಿಮ್ಮವ
  ನಾವಡ.

  1. bhadravathi ಹೇಳುತ್ತಾರೆ:

   ಅದನ್ನ ಬಹಳ ಜನ ಅರಿತುಕೊಂಡಿಲ್ಲ ಅಂತ ಮಾತ್ರ ನನ್ನ ಅನಿಸಿಕೆ ಆಗಿತ್ತು ರಾಘವೇಂದ್ರ. ಮತ್ತೇನ್ ವಿಶೇಷ, ನಿಮ್ಮ ಕಡೆ ಬರೋಣ ಅಂತ ಪ್ಲಾನ್ ಮಾಡುತ್ತಾ ಇದ್ದೇನೆ. ಭಾಭಿ, ಶೇಷ ಹೇಗಿದ್ದಾರೆ.   ಪ್ರೀತಿಯಿಂದ ಅಬ್ದುಲ್

 2. ನಿಮ್ಮ ಮಾತೂ ನಿಜವೇ ಭಯ್ಯಾ, ಬಹಳಷ್ಟು ಜನ ಎಲ್ಲವುದಕ್ಕೂ ತಳುಕು ಹಾಕಿಬಿಡುತ್ತಾರೆ. ಏನೀ ಅಗಲಿ ಈ ಸಲದ ಅಯೋಧ್ಯೆ ತೀರ್ಪು ಬಹಳ ಪಾಠವನ್ನು ಕಲಿಸುವ೦ತಿದೆ ನಮ್ಮೆರಡೂ ಪರಸ್ಪರ ಬಾ೦ಧವರಿಗೂ. ಅಲ್ಲವೇ? ಎಲ್ಲರೂ ಚೆನ್ನಾಗಿದ್ದರೆ ಸಾಕು.ಅಲ್ಲವೇ?
  ನಮ್ಮ ಕಡೆ ಬರೋದು ಯಾವಾಗ್ರೀ? ಒಳ್ಳೆಯ ಸುದ್ದಿ ಕೊಡುತ್ತಿದ್ದೀರಿ. ನನ್ನ ಮೊಬೈಲ್ ಗೊ೦ದು ಕರೆ ಮಾಡಿ( ೯೯೪೯೬೧೦೬೬೫) ಬನ್ನಿ. ಮೊನ್ನೆ ಊರಿಗೆ ಹೋಗಿದ್ರಲ್ಲ! ಹೇಗಿದೆ ನಮ್ಮೂರು? ಬಹಳ ದಿನಗಳಾಯಿತು ಹೋಗಿ, ಭಾಭಿ ಮತ್ತು ಶೇಷ ಎಲ್ಲಾ ಚೆನ್ನಾಗಿದ್ದಾರೆ. ದಯವಿಟ್ಟು ಈ ಸಲ ಬರಲೇ ಬೇಕು! ಕಾಯ್ತಿರುತ್ತೇನೆ ನಿಮ್ಮ ಯಾವಾಗ ಬರುವಿರೆ೦ಬ ಸುದ್ದಿಯನ್ನು ಹೊತ್ತ ಕರೆಗೆ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s