he has a crush on a girl

he has a crush on a girl

bakugan ಹೊಸ ಕಾರ್ಟೂನ್ ಚಿತ್ರ. ಮಕ್ಕಳ ಕಲ್ಪನಾ ಶಕ್ತಿಯನ್ನು ಹಿಡಿದಿಟ್ಟ ಈ ಚಿತ್ರ ಈಗ latest craze. ಈ ಚಿತ್ರದ ಬಗ್ಗೆ ಮಾತನಾಡುತ್ತಾ ನನ್ನ ತಂಗಿಯ ೭ ವರ್ಷದ ಮಗ ತನ್ನ ೯ ಅಣ್ಣನಿಗೆ ಮೇಲಿನ ಮಾತುಗಳನ್ನು ಹೇಳಿದ. he has a crush on a girl. ಈ  ಚಿತ್ರದ ನಾಯಕನಿಗೆ ಪ್ರೇಮಾಂಕುರ ಆಗಿದೆಯಂತೆ. ಈಗಿನ ಮಕ್ಕಳ ಮಾತಿನ ಧಾಟಿ ಇದು. ಈಗಲೇ ಲವ್ವು ಗಿವ್ವು. ನಾವು ಚಿಕ್ಕವರಿದ್ದಾಗ ಈ ಮಾತುಗಳನ್ನು ಆಡುವುದಿರಲಿ, ಕೇಳಿಯೂ ಇರಲಿಲ್ಲ.

ಕಾಲ ಬದಲಾಯಿತು, ಅದರೊಂದಿಗೆ ಮಾತೂ ಕೂಡಾ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s