ಮಾತಾಡ್ ಮಾತಾಡ್ ಚಿತ್ರವೇ

ದೇಶದ ರಾಜಧಾನಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆಯನ್ನು ವಿರೋಧಿಸಿ ಪ್ರತಿಭಟಿಸಿದ ಜನರ ವಿರುದ್ಧ ಸರಕಾರ ಜಲ ಧಾಳಿ ನಡೆಸಿ ದ ದೃಶ್ಯ..

delhi rape protest water

ಈ ಹುಡುಗನನ್ನೆಲ್ಲೋ “ದಂಡಿ ? “ಯಲ್ಲಿ ನೋಡಿದ ನೆನಪು

 

ಹೈತಿಯ ಭೀಕರ ಭೂಕಂಪದಲ್ಲಿ ಸತ್ತವರು ಲಕ್ಷಕ್ಕೂ ಹೆಚ್ಚು. ನೆರವಿಗೆ ಹತ್ತಾರು ರಾಷ್ಟ್ರಗಳು ಧಾವಿಸಿದವು ಸಹಾಯದೊಂದಿಗೆ. ಬದುಕುಳಿದವರ ಸಂಖ್ಯೆ ದಿನಗಳೆದಂತೆ ಕಡಿಮೆಯಾಗಿ ತೀರಾ ಅಪರೂಪವಾದಾಗ ೧೪ ದಿನಗಳ ನಂತರ ಒಬ್ಬ ವ್ಯಕ್ತಿಯನ್ನು ರಕ್ಷಿಸಿ ಹೊರತೆಗೆದರು. 

೧೫ ನೆ ದಿನ ಒಬ್ಬ ಹುಡುಗಿ ಜೀವಂತ ಸಿಕ್ಕಳು.

____________________________________________________________________________________

ತೇಲುವ ಮಸ್ಜಿದ್

__________________________________________________________________________________